Untitled Document
Sign Up | Login    
Dynamic website and Portals
  

Related News

ಯುಜಿಸಿ ರದ್ದುಗೊಳಿಸಲು ಹರಿ ಗೌತಮ್ ನೇತೃತ್ವದ ವರದಿ ಶಿಫಾರಸ್ಸು

'ವಿಶ್ವವಿದ್ಯಾಲಯ ಧನಸಹಾಯ ಆಯೋಗ'ವನ್ನು ರದ್ದುಗೊಳಿಸಬೇಕೆಂದು ಹೆಚ್.ಆರ್.ಡಿ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಅತಿ ಪುರಾತನವಾದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಯುಜಿಸಿ ಮಾಜಿ ಅಧ್ಯಕ್ಷ ಹರಿ ಗೌತಮ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ...

ಎನ್.ಐ.ಟಿ.ಐ ಉಪಾಧ್ಯಕ್ಷರಾಗಿ ಅರವಿಂದ್ ಪನಗಾರಿಯಾ ಇಂದು ಅಧಿಕಾರ ಸ್ವೀಕಾರ

ಹೊಸದಾಗಿ ರಚನೆಯಾಗಿರುವ ನೀತಿ(ಎನ್.ಐ.ಟಿ.ಐ) ಆಯೋಗಕ್ಕೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಅರ್ಥಶಾಸ್ತ್ರಜ್ನ ಅರವಿಂದ್ ಪನಗಾರಿಯಾ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಯೋಜನಾ ಆಯೋಗದ ಬದಲು, ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಜ.1ರಂದು ನೀತಿ ಆಯೋಗವನ್ನು ಜಾರಿಗೆ ತಂದಿತ್ತು. ಜ.5ರಂದು ಆಯೋಗಕ್ಕೆ ಉಪಾಧ್ಯಕ್ಷರಾಗಿ ಖ್ಯಾತ...

ಯೋಜನಾ ಆಯೋಗದಂತೆಯೇ ಪುನಾರಚನೆಯಾಗಲಿದೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ

ಇತ್ತೀಚೆಗಷ್ಟೇ ಯೋಜನಾ ಆಯೋಗವನ್ನು ಪುನಾರಚಿಸಿದಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ಯನ್ನೂ ಪುನಾರಚನೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಸಂಪೂರ್ಣವಾಗಿ ಬದಾವಣೆಗೊಳಗಾಗಲಿರುವ ನೆಹರೂ ಕಾಲದ 2ನೇ ಆಯೋಗ ಇದಾಗಿದೆ. ಪುನಾರಚನೆಯ ನಂತರ ಅನಧಿಕೃತ ವಿಶ್ವವಿದ್ಯಾನಿಲಯಗಳ ವಿರುದ್ಧ ಕ್ರಮ...

ನೀತಿ ಆಯೋಗದ ಉಪಾಧ್ಯಕ್ಷರಾಗಿ ಅರ್ಥಶಾಸ್ತ್ರಜ್ನ ಅರವಿಂದ್ ಪನಗಾರಿಯ ನೇಮಕ

ಪ್ರಧಾನಿ ನರೇಂದ್ರ ಮೋದಿ ನೀತಿ ಆಯೋಗಕ್ಕೆ ಉಪಾಧ್ಯಕ್ಷರು, ಸದಸ್ಯರನ್ನು ಜ.5ರಂದು ನೇಮಕ ಮಾಡಿದ್ದಾರೆ. ಯೋಜನಾ ಆಯೋಗದ ಬದಲು ಕಳೆದ 4 ದಿನಗಳ ಹಿಂದೆ ನೀತಿ ಆಯೋಗವನ್ನು ಅಸ್ಥಿತ್ವಕ್ಕೆ ತರಲಾಗಿತ್ತು. ಈ ಆಯೋಗಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು...

ನೀತಿ ಆಯೋಗವು ರಾಜಕೀಯ ಪ್ರೇರಿತ, ಇದರಲ್ಲಿ ಜನಪರ ಕಾಳಜಿ ಇಲ್ಲ: ಸಿದ್ದರಾಮಯ್ಯ

ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕನಸಿನ ಕೂಸಾಗಿ 65 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಯೋಜನಾ ಆಯೋಗಕ್ಕೆ ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಸಂಪೂರ್ಣ ರಾಜಕೀಯ ಪ್ರೇರಿತವಾದದ್ದು. ಇದರ ಹಿಂದೆ ಜನಪರ ಕಾಳಜಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಒಕ್ಕೂಟ...

ಯೋಜನಾ ಆಯೋಗಕ್ಕೆ ನೀತಿ ಆಯೋಗ ಎಂದು ಮರುನಾಮಕರಣ

ಕೇಂದ್ರ ಸರ್ಕಾರ ಯೋಜನಾ ಆಯೋಗಕ್ಕೆ 'ನೀತಿ ಆಯೋಗ'ವೆಂದು ಮರುನಾಮಕರಣ ಮಾಡಲಿದೆ. ಈ ಬಗ್ಗೆ ಜ.1ರಂದು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ಆ.15, ಸ್ವಾತಂತ್ರ್ಯದಿನಾಚರಣೆಯಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಯೋಜನಾ ಆಯೋಗದ ಬದಲಿಗೆ ನೂತನ ಆಯೋಗವನ್ನು ಜಾರಿಗೆ...

ಯೋಜನಾ ಆಯೋಗಕ್ಕೆ ನೀತಿ ಆಯೋಗವೆಂದು ಹೊಸ ರೂಪ

ಯೋಜನಾ ಆಯೋಗಕ್ಕೆ ಹೊಸ ರೂಪ ನೇಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜನಾ ಆಯೋಗದ ಹೆಸರನ್ನು ಬದಲಿಸಿ, ನೀತಿ ಆಯೋಗ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದೆ. ನೀತಿ ಆಯೋಗವೆಂದರೆ ಪರಿವರ್ತನೆ ಭಾರತಕ್ಕಾಗಿ ರಾಷ್ಟ್ರೀಯ ಸಂಸ್ಥೆ. ಈ ನೀತಿ ಆಯೋಗಕ್ಕೆ...

ಯೋಜನಾ ಆಯೋಗ ರದ್ದತಿಗೆ ಕೇಂದ್ರ ಚಿಂತನೆ: ಸಿಎಂಗಳ ಸಭೆ ಕರೆದ ಪ್ರಧಾನಿ

ನೂತನ ಯೋಜನಾ ಆಯೋಗದ ಕುರಿತು ರೂಪರೇಷೆ ತಯಾರಿಸುವ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. ಮೋದಿ ಅವರು ಪ್ರಧಾನಿಯಾದ ನಂತರ ಸಿಎಂಗಳ ಸಭೆ ಕರೆದಿರುವುದು ಇದೇ ಮೊದಲು. ಯೋಜನಾ ಆಯೋಗವನ್ನು ರದ್ದುಗೊಳಿಸುವ ಬಗ್ಗೆ ಕೇಂದ್ರ...

ಯೋಜನಾ ಆಯೋಗ ರದ್ದು ಬೇಡಃ ಸಿದ್ದರಾಮಯ್ಯ

ಕಳೆದ 64 ವರ್ಷಗಳಿಂದಿರುವ ಯೋಜನಾ ಆಯೋಗವನ್ನು ರದ್ದು ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಯೋಜನಾ ಆಯೋಗದಿಂದ ಸಾಕಷ್ಟು...

ಯೋಜನಾ ಆಯೋಗದ ಬದಲು 8 ಜನರ ಥಿಂಕ್ ಟ್ಯಾಂಕ್ ಅಸ್ತಿತ್ವಕ್ಕೆ..?

'ಯೋಜನಾ ಆಯೋಗ'ಕ್ಕೆ ಬದಲಾಗಿ ಜಾರಿಯಾಗಲಿರುವ ಹೊಸ ಸಂಸ್ಥೆಯಲ್ಲಿ 8 ಜನರನ್ನೊಳಗೊಂಡ ಥಿಂಕ್ ಟ್ಯಾಂಕ್ ಕಾರ್ಯನಿರ್ವಹಿಸಲಿದೆ. ಆರ್ಥ ಶಾಸ್ತ್ರಜ್ನರು, ಸಾಮಾಜಿಕ ವಲಯದ ಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿಗಳು, ಕೈಗಾರಿಕೆ, ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ನೂತನ ಸಂಸ್ಥೆಯ ಭಾಗವಾಗಿರಲಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳ ವರದಿ...

ಪ್ರಧಾನಿ ಕನಸಿನ ಅಭಿವೃದ್ಧಿ ಆಯೋಗಕ್ಕೆ ಪ್ರಜೆಗಳಿಂದಲೇ ಸಲಹೆ, ಅಭಿಪ್ರಾಯ ಸಂಗ್ರಹ

'ಯೋಜನಾ ಆಯೋಗ'ದ ಬದಲಿಗೆ ಅಸ್ಥಿತ್ವಕ್ಕೆ ಬರಲಿರುವ ನೂತನ ಸಂಸ್ಥೆ ಕುರಿತಂತೆ ಹೊಸ ಐಡಿಯಾಗಳನ್ನು, ಸಲಹೆಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ್ದಾರೆ. ಸರ್ಕಾರದೊಂದಿಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯಮಾಡಿಕೊಳ್ಳಲೆಂದೇ ಆರಂಭಿಸಲಾಗಿರುವ mygov.nic.in ವೆಬ್ ಸೈಟ್ ನಲ್ಲಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited